A sample hotel menu written in kannada
ಮಸಾಲೆ ದೋಸೆ - masaale dOse
ಇಡ್ಲಿ - iDli
ವಡೆ - vaDe
ಖಾರ ಬಾತ್ - khaara baath
ಕೇಸರಿ ಬಾತ್ - kEsari baath
ರಾಗಿ ರೊಟ್ಟಿ - raagi roTTi
ಟೀ - Tea
ಕಾಫಿ - Coffee
ಮೈಸೂರು ಪಾಕ - Mysooru pak
ಲಾಡು - laaDu
ಕೊಬ್ಬರಿ ಮಿಠಾಯಿ - kobbari miTaayi
ಹೋಳಿಗೆ - hOLige
ಪಾಯಸ - paayasa
ಬಾದುಶ - baadusha
ಪೇಣಿ - pENi
ಚಿರೋಟಿ - chirOTi
ಬೇಳೆ ಒಬ್ಬಟ್ಟು - bELe obbaTTu
ದಮ್ರೋಟ್ - damrOT
ದಾವಣಗೆರೆ ಬೆಣ್ಣೆ ದೋಸೆ - daavaNagere beNNe dOse
ಮೈಸೂರು ಪಾಕ್ - mysooru pak
ಧಾರವಾಡ ಪೇಡ - dhaaravaaDa pEDa
ಮಂಗಳೂರು ಬಜ್ಜಿ - mangaLooru bajji
ಮದ್ದೂರು ವಡೆ - maddooru vaDe
ಮೆಣಸಿನಕಾಯಿ ಬಜ್ಜಿ - meNasinakaayui bajji
ಆಲುಗಡ್ಡೆ ಬೊಂಡ - aalugaDDe bonDa
ಮೊಸರು ವಡೆ - mOsaru vaDe
ಚಕ್ಕುಲಿ - chakkuli
ಕೋಡುಬಳೆ - kODubaLe
ನಿಪ್ಪಟ್ಟು - nippaTTu
ಬಿಸಿ ಬೇಳೆ ಬಾತ್ : bisi bELe baath
ಪಲ್ಯ : palya
ಮಜ್ಜಿಗೆಹುಳಿ : majjigehuLi
ಕೋಸಂಬರಿ : kOsambari
ಚಿತ್ರಾನ್ನ : chitraanna
ಪುಳಿಯೋಗರೆ : puLiyogare
ಸುಪ್ರಿಯರವರೆ, ಈ ಪೋಸ್ಟ್ ಕನ್ನಡ ಕಲಿಸೋಕ ಇಲ್ಲ ಬಾಯಲ್ಲಿ ನೀರೂರಿಸೋಕ ? ಚೆನ್ನಾಗಿದೆ ..
ReplyDeleteಸುಪ್ರಿಯಾ ಎಲ್ಲಿ ನೋಡಿದ್ದು ಇದು...ಇವರು ಬರಹ ಉಪಯೋಗಿಸಿ ಬರೆದದ್ದ..?? ಹಹಹ
ReplyDeleteಇದನ್ನು ಗಮನಿಸಿದ್ದೀರಲ್ಲಾ ಅದಕ್ಕೆ ನಿಮ್ಮ ಹೋಟಲ್ ತಿಂಡಿ ಬಿಲ ನನಗೆ ಕಳುಹಿಸಿ ನಾನು ಪೇ ಮಾಡ್ತೇನೆ..ಹಹಹ
@Praveen ;) ಹ ಹ
ReplyDelete@ಜಲನಯನ :)ಹಹ ನೀವು ಹೇಳೋದು ಹೆಚ್ಚಾ? ನಾ ಕಳಿಸೋದು ಹೆಚ್ಚಾ? ;) ಹೀಗೆಯೇ ಬ್ಲಾಗ್-ಗೆ ಇಣುಕುತ್ತಿರಿ :)
ಚೆನ್ನಾಗಿದೆ ಮೆನೂ...
ReplyDelete@ದಿಲೀಪ್ ಹೆಗಡೆ :):)
ReplyDeleteSuper ri, keep it up. u r doing some good job. carry on>>>
ReplyDeleteuseful for those who want to learn kannada.
ReplyDeletereally heartening to see someone putting in so much effort to teach Kannada to the masses. it is the need of the hour. ದಯವಿಟ್ಟು ಇದನ್ನ ನಿಲ್ಲಿಸಬೇಡಿ!
ReplyDelete