Wednesday, September 2, 2009

maLe maLe

ಹಿಂದೆ ಜನ 'ಮಳೆಯಪ್ಪ ಮಳೆರಾಯ ಕರೆಯುತ್ತಾರೆ ನಿನ್ನ ' - ಎಂದು ಹಾಡುತ್ತಿದ್ದನ್ನ ಬಹಳಷ್ಟು ಕೇಳಿದ್ವಿ. ಆದರೆ ಎಲ್ಲೋ ಮಳೆಯಾಗಿದೆ ಇಂದು ಅಂತ ಕೇಳಿ ಬಾ ಮಳೆಯೇ ಬಾ ಅಂತ ಜನರು ಕೂಗಿ ಕರೆದಿದಕ್ಕೆ ಮುಂಗಾರು ಮಳೆಯಿಂದ ಶುರು ಆಯಿತು ನೋಡಿ. ಎಲ್ಲಿ ನೋಡಿದರು ಅಲೆ ಅಲೆ, ಮಳೆ ಮಳೆ. ಮಳೆಯೂ ಬರಬೇಕಂತೆ, ಮಂಜೂ ಇರಬೇಕಂತೆ, ಎಷ್ಟು ದುರಾಸೆ ನೋಡಿ ಜನಕ್ಕೆ. ಮಳೆ ಬಂದ ನಂತರ - ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿತ್ತು ಅಂತ ಎಲ್ಲಾ ಕಡೆ ಮಳೆ ಆದಮೇಲೆ ಕನಸು ಕಾಣುತ್ತಿರಬೇಡಿ!!

ಈ ಮಳೆ ಪ್ರಕರಣ ಮುಗಿದು ಯವಾಗ ನಮ್ಮ ಕನ್ನಡ ಚಿತ್ರ-ರಂಗಕ್ಕೆ ಬಿಸಿಲು ಬೀಳುತ್ತೋ, ಕಾತುರದಿಂದ ಕಾದು ನೋಡಬೇಕು. ನಿರ್ಮಾಪಕರೇ - ಕೇಳಿಸಿಕೊಳ್ಳುತ್ತಿದ್ದೀರಾ?

4 comments:

  1. ಕನ್ನಡ ಚಿತ್ರ-ರಂಗಕ್ಕೆ ಬಿಸಿಲು ಬೇಕಾ?

    ReplyDelete
  2. ಖಂಡಿತ ಬೇಕೇ ಬೇಕು. ಇನ್ಮೇಲದರು ಒಳ್ಳೆ ಚಿತ್ರಗಳು ಬರಲಿ - ಅದೇ stereotype ಮಳೆ ಚಿತ್ರಗಳ ಬಿಟ್ಟು.

    ReplyDelete
  3. though maLe may sound reprising.. but its such a wonderful relief.. though explored so much, it still has so much to offer..
    I wonder where did we lose on.. there was a time where kannada films used to win golden lotus awards every year.. Ghatashradda, vamshavriksha, tabarana kathe.. I think.. kannada movies are in this state because of the invasion of realestate guys.. who are business minded rather than being creative.. junk..

    ReplyDelete