Wednesday, November 18, 2009

Kannada Lessons : DP : Sample hotel menu

A sample hotel menu written in kannada

ಮಸಾಲೆ ದೋಸೆ - masaale dOse
ಇಡ್ಲಿ - iDli
ವಡೆ - vaDe
ಖಾರ ಬಾತ್ - khaara baath
ಕೇಸರಿ ಬಾತ್ - kEsari baath
ರಾಗಿ ರೊಟ್ಟಿ - raagi roTTi

ಟೀ - Tea
ಕಾಫಿ - Coffee

ಮೈಸೂರು ಪಾಕ - Mysooru pak
ಲಾಡು - laaDu
ಕೊಬ್ಬರಿ ಮಿಠಾಯಿ - kobbari miTaayi
ಹೋಳಿಗೆ - hOLige
ಪಾಯಸ - paayasa
ಬಾದುಶ - baadusha
ಪೇಣಿ - pENi
ಚಿರೋಟಿ - chirOTi
ಬೇಳೆ ಒಬ್ಬಟ್ಟು - bELe obbaTTu
ದಮ್ರೋಟ್ - damrOT

ದಾವಣಗೆರೆ ಬೆಣ್ಣೆ ದೋಸೆ - daavaNagere beNNe dOse
ಮೈಸೂರು ಪಾಕ್ - mysooru pak
ಧಾರವಾಡ ಪೇಡ - dhaaravaaDa pEDa
ಮಂಗಳೂರು ಬಜ್ಜಿ - mangaLooru bajji
ಮದ್ದೂರು ವಡೆ - maddooru vaDe

ಮೆಣಸಿನಕಾಯಿ ಬಜ್ಜಿ - meNasinakaayui bajji
ಆಲುಗಡ್ಡೆ ಬೊಂಡ - aalugaDDe bonDa
ಮೊಸರು ವಡೆ - mOsaru vaDe
ಚಕ್ಕುಲಿ - chakkuli
ಕೋಡುಬಳೆ - kODubaLe
ನಿಪ್ಪಟ್ಟು - nippaTTu

ಬಿಸಿ ಬೇಳೆ ಬಾತ್ : bisi bELe baath
ಪಲ್ಯ : palya
ಮಜ್ಜಿಗೆಹುಳಿ : majjigehuLi
ಕೋಸಂಬರಿ : kOsambari
ಚಿತ್ರಾನ್ನ : chitraanna
ಪುಳಿಯೋಗರೆ : puLiyogare

8 comments:

  1. ಸುಪ್ರಿಯರವರೆ, ಈ ಪೋಸ್ಟ್ ಕನ್ನಡ ಕಲಿಸೋಕ ಇಲ್ಲ ಬಾಯಲ್ಲಿ ನೀರೂರಿಸೋಕ ? ಚೆನ್ನಾಗಿದೆ ..

    ReplyDelete
  2. ಸುಪ್ರಿಯಾ ಎಲ್ಲಿ ನೋಡಿದ್ದು ಇದು...ಇವರು ಬರಹ ಉಪಯೋಗಿಸಿ ಬರೆದದ್ದ..?? ಹಹಹ
    ಇದನ್ನು ಗಮನಿಸಿದ್ದೀರಲ್ಲಾ ಅದಕ್ಕೆ ನಿಮ್ಮ ಹೋಟಲ್ ತಿಂಡಿ ಬಿಲ ನನಗೆ ಕಳುಹಿಸಿ ನಾನು ಪೇ ಮಾಡ್ತೇನೆ..ಹಹಹ

    ReplyDelete
  3. @Praveen ;) ಹ ಹ

    @ಜಲನಯನ :)ಹಹ ನೀವು ಹೇಳೋದು ಹೆಚ್ಚಾ? ನಾ ಕಳಿಸೋದು ಹೆಚ್ಚಾ? ;) ಹೀಗೆಯೇ ಬ್ಲಾಗ್-ಗೆ ಇಣುಕುತ್ತಿರಿ :)

    ReplyDelete
  4. ಚೆನ್ನಾಗಿದೆ ಮೆನೂ...

    ReplyDelete
  5. @ದಿಲೀಪ್ ಹೆಗಡೆ :):)

    ReplyDelete
  6. Super ri, keep it up. u r doing some good job. carry on>>>

    ReplyDelete
  7. useful for those who want to learn kannada.

    ReplyDelete
  8. really heartening to see someone putting in so much effort to teach Kannada to the masses. it is the need of the hour. ದಯವಿಟ್ಟು ಇದನ್ನ ನಿಲ್ಲಿಸಬೇಡಿ!

    ReplyDelete